ಆಗಸ್ಟ್ ೫ - ಆಗಸ್ಟ್ ತಿಂಗಳಿನ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೧೭ನೇ ದಿನ (ಅಧಿಕ ವರ್ಷದಲ್ಲಿ ೨೧೮ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೬೨೦ - ಉತ್ತರ ಅಮೇರಿಕದಲ್ಲಿ ನೆಲಸಲು ಯುರೋಪ್ನಿಂದ ಹೊರಟ ಮೊದಲ ತಂಡವನ್ನು ಹೊತ್ತ ಹಡಗು ಮೇಫ್ಲವರ್, ಇಂಗ್ಲೆಂಡ್ನ ಸೌತ್‍ಹ್ಯಾಂಪ್ಟನ್ನಿಂದ ತೆರಳಿತು. ೧೯೬೨ - ನೆಲ್ಸನ್ ಮಂಡೇಲರನ್ನು ಕಾರಾಗೃಹಕ್ಕೆ ಹಾಕಲಾಯಿತು. == ಜನನ == ೧೮೫೦ - ಗಯ್ ದ ಮೌಪಸಾನ್ತ್, ಫ್ರೆಂಚ್ ಭಾಷೆಯ ಸಾಹಿತಿ. ವೆಂಕಟೇಶ್ ಪ್ರಸಾದ್ - ಭಾರತದ ಮಾಜಿ ಕ್ರಿಕೆಟಿಗ == ನಿಧನ == ೧೯೬೨ - ಮ್ಯಾರಿಲಿನ್ ಮನ್ರೊ, ಹಾಲಿವುಡ್ ಅಭಿನೇತ್ರಿ (ಆತ್ಮಹತ್ಯೆ). == ಹಬ್ಬಗಳು/ಆಚರಣೆಗಳು == ಬುರ್ಕೀನ ಫಾಸೊ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ